This is a list of english words and vocabulary with their tamil meaning
ಸಸ್ತನಿ ಮೀನು
Seal
ಸೀರು
Nit
ಸರ್ಪಮೀನು
Eal
ರೇಷ್ಮೆ ಹುಳು
Silkworm
ಕಪ್ಪೆ ಮರಿ
Tadpole
ಚಿಟ್ಟೆ
Butterfly
ಕಪ್ಪೆ
Frog
ಕಣಜ
Wasp
ಹಾರುಮಿಡತೆ
Locust
ಹೆಬ್ಬಾವು
Boa
ಬಸವನ ಹುಳು
Snail
ಗೆದ್ದಲು
Termite
ಜೇನುನೊಣ
Bee
ಹಲ್ಲಿ
Lizard
ಹೇನು
Lice
ತಿಗಣೆ
Bug
ಜಿಗಣೆ
Leach
ಚೇಳು
Scorpion
పడి
Crab
ಜೀರುಂಡೆ
Beetle
ಮಿಣುಕು ಹುಳು
Fire fly
ನಾಗರಹಾವು
Cobra
ಹಾವು
Snake
ಜಾಹಿರಾತುದಾರ
Advertiser
ಬಿತ್ತನೆಬೀಜ ಮಾರಾಟಗಾರ
Seeds man
ಗುತ್ತಿಗೆದಾರ
Contractor
ರಚನೆಕಾರ
Constructor
ಬಟ್ಟೆ ಹೋಲಿವುವ / ದರ್ಜಿ
Tailor
ನೀರಿನವ
Water carrier
ರಸ್ತೆಯಲ್ಲಿ ಮಾರುವವ
Hawker
ಅಗಸಗಿತ್ತಿ
Washer woman
ಅಗಸ
Washer man
ಪರಿಶೀಲಕ
Inspector
ಕಸ ಗುಡಿಸುವವ
Sweeper
ಸರಕು ಸಾಗಿಸುವವನು
Carrier
ಆಯಾ
Nurse
ನೃತ್ಯಗಾತಿ
Dancer
ಯಂತ್ರ ಚಾಲಕ
Operator
ಚಮ್ಮಾರ
Cobbler
ಪರಿಮಳ ದ್ರವ್ಯ ಮಾರುವವ
Perfumer
ಬಟ್ಟೆ ವ್ಯಾಪಾರಿ
Draper
ರಾಜಕಾರಣಿ
Politician
ಸಂಪಾದಕ
Editor
ಸಿಹಿ ತಿಂಡಿ ಮಾಡುವವ
Confectioner
ಶಿಲ್ಪಿ
Sculptor
ಛಾಯಾಚಿತ್ರ ಗ್ರಾಹಕ
Photographer
ಗದ್ಯ ಲೇಖಕ
Prose writer
ಅಡುಗೆ ಭಟ್ಟ
Cook
ಮುದ್ರಣಕಾರ
Printer
ದಲ್ಲಾಳಿ
Broker/Mediator
ಲೇಪಕ
Enameller
ತೋಟಗಾರ
Gardener
ಚಿಲ್ಲರೆ ವ್ಯಾಪಾರಿ
Retailer
ಪೊಜಾರಿ/ಪೂರೊಹಿತ
Priest
ಮಲ ಅಣ್ಣ
Stepbrother
ಸೋದರ ಸಂಬಂಧಿ
Cousin
ಸೋದರಸೋಸೆ
Niece
ಸೋದರಳಿಯ
Nephew
ಮಾಮಿ
Maternal aunt
ತಾಯಿಯ ತಾಯಿ
Maternal grandmother
ತಾಯಿಯ ತಂದೆ
Maternal grandfather
ತಂದೆಯ ತಾಯ
Paternal grandmother
ತಾತ /ಅಜ್ಜ
Grandfather
ನಾದನಿ
Sister-in-law
ಭಾವ/ಮಾಮ
Brother-in-law
ಮಾವ
Father-in-law
ಅತ್ತೆ
mother-in-law
ಮುಳುಗು
Dip
ಉಕ್ಕು
Boil over
ಕುದಿಸು
Boil
ಮಂಥನ
Churn
ಹುರಿ
Roast
ತುರಿ
Grate
ಕತ್ತರಿಸು
Chop
ಜರಡಿ ಹಿಡಿ
Sift
ಸೋಸು /ಚಾಚು
Strain
ಹಿಂಡು
Squeeze
ಕರಗು
Melt
ಸಿಂಪಡಿಸು
Sprinkle
ಕರಗಿಸು
Dissolve
ಪುಡಿಮಾಡು
Grind
ಮಿಶ್ರಣ
Mix
ನಾದು
Knead
ಉರುಳಿಸು /ಲಾಟಿಸು
Roll out
ಬೇಯಿಸು
Bake
ಸಿಪ್ಪೆ ಸುಲಿ
Peel
ನೆನೆಸು
Soak
ಸೋಯಾ ಬೀಜ
soya nuts
ಸೂರ್ಯಕಾಂತಿ ಬೀಜ
Sunflower seeds
ಗಸಗಸೆ
poppy seed
ಎಳ್ಳಿನ ಬೀಜ
Sesame seed
ಕೇಸರಿ
Saffron
ಆಕ್ರೋಡು /ಆಕ್ರೋಟ
Walnut
ಕಡಲೆಕಾಯಿ
peanuts
ಅಂಜೂರ
Fig
ಕುಂಬಳಕಾಯಿ ಬೀಜ
pumpkin seeds
ಅಗಸೆ ಬೀಜ
Flax seed
ಒಣ ಕೊಬ್ಬರಿ
dry coconut
ಜಲ್ದರು ಹಣ್ಣು
Apricot
ಒಣ ದ್ರಾಕ್ಷಿ
Raisin
ಒಣ ಖರೂಜುರ
Dry date
ಖರೂಜುರ
Date
ಬಾದಾಮ
Almond
ಗೋಡಂಬಿ ಕಾಯಿ
Cashew nut
ಅಡಿಕೆ
Betel nut
ಗುಳ್ಳೆ
Blister
ಗುಳ್ಳೆ /ವೋಡವೆ
pimple
ಬೆವರುಗುಳ್ಳೆ
prickly heat/heat rash
ಬಾಯಿಹುಣ್ಣು
Mouth ulcer
ಪಾರ್ಶ್ವವಾಯು
Paralysis
ದಡಾರ
Measles
ತುರಿ / ತುಡಿಕೆ
Itch
ಉಸಿರುಗಟ್ಟು
Suffocation
ಜೀರ್ಣವಾಗು
Digestion
ಅಜೀರ್ಣವಾಗು
Indigestion
ತಲೆತಿರುಗು
Dizziness
ವಾಕರಿಕೆ
Nausea
ವಾಂತಿ
vomit
ಗಂಟಲು ಕೆರೆತ
sore throat
ಕೆಮ್ಮು
Cough
ಶೀತ
cold
ಕತ್ತರಿಸಿದ ಗಾಯ
Gash
ಊತ /ಉಬ್ಬು
swelling
ಹಲ್ಲುನೋವು
Toothache
ಹೊಟ್ಟೆನೋವು
Stomachache
0 Comments