Daily Use English Sentences With Kannada Meaning Part 4

This is part 4 of Daily Use English Sentences with Kannada Meaning.


In this article we covered some important sentences which is use in day to day life.


Daily Use English Sentences with kannada Meaning Part 1, Part 2, Part 3 


Daily Use English Sentences With Kannada Meaning Part 4


Daily Use English Sentences With Kannada Meaning


ನಿಮಗೆ ಇದರ ಅಗತ್ಯವಿದೆಯಾ?

Do you need it?


ಏನೂ ನಡೀತಾ ಇದೆ?

What is going on?


ಬಡವರಿಗೆ ಸಹಾಯ ಮಾಡು

Help the poor


ನನಗೆ ನಿಜ ಹೇಳು

Tell me the truth


ಇಂದು ತುಂಬಾ ಬಿಸಿಲು ಇದೆ

It is very hot today


ನನಗೆ ಮಾತನಾಡಲು ಬಿಡಿ 

Let me speak


ನಿಖರವಾಗಿ ಅದೇ

Exactly the same


ಹೀಗೆ ಮುಂದುವರೆಸು

Keep it up


ನನಗೆ ಇನ್ನಷ್ಟು ಹೇಳು.

Tell me more.


ಏನಾದರೂ ಹೇಳು

Say something


ನಿನ್ನ ಬೈಕ್ ಎಲ್ಲಿದೆ?

Where is your Bike?


ಇದು ಯಾರ ಕಾರು?

Whose this car?


ನಿಮ್ಮ ಕೈಗಳನ್ನು ಕೆಳಗೆ ಇರಿಸಿ 

Put your hands down.


ನೀರನ್ನು ಉಳಿಸಿ

Save water


ನೀರು ಅಮೂಲ್ಯವಾದುದು.

Water is precious.


ನೀರನ್ನು ವ್ಯರ್ಥ ಮಾಡಬೇಡಿ

Don't waste water


ತರಗತಿಯಲ್ಲಿ ಗಮನ ಕೊಡಿ.

Pay attention to the class.


ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಿ.

Sit in a front row.


ಶಬ್ದ ಮಾಡಬೇಡಿ.

Don't make a noise.


ನಾಳೆ ನನಗೆ ನೆನಪಿಸು.

Remind me tomorrow.


ನಾನು ಅವಳಿಗೆ ಹೇಳಬೇಕಿತ್ತು.

I should have told her.


ನಾನು ಅದನ್ನು ಮಾಡಬೇಕಾಗಿತ್ತು. 

I should have done that.


ಇದು ಅವಳ ಮನೆ

This is her house


ನಾನು ನಿರಾಕರಿಸುತ್ತಿಲ್ಲ.

I am not refusing.


ಸುತ್ತಲೂ ನೋಡಿ

Look around


ನನ್ನನ್ನು ಕ್ಷಮಿಸು

Forgive me


ನಾನು ಕ್ಷಮೆ ಕೇಳುತ್ತೇನೆ.

I Apologize.


ಇದು ಅಸಾಧ್ಯ

It's impossible


ಸರಿಯಾಗಿ ಮಾತನಾಡಿ

Talk properly


ಎಲ್ಲರನ್ನು ಒಳಗೆ ಕರೆದುಕೊಂಡು ಹೋಗು

Get everyone inside


ಏನಾಯ್ತು ನೋಡಿ!

Look what happened!


ಎಲ್ಲರೂ ಚೆನ್ನಾಗಿ ಆಡಿದರು. 

Everyone played well.


ನನ್ನ ಪ್ರಶ್ನೆಗಳಿಗೆ ಉತ್ತರಿಸು

Answer my questions


ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

Try to understand.


ಮತ್ತೊಮ್ಮೆ ಯೋಚಿಸು

Think it again


ದೇವರಿಗೆ ಮಾತ್ರ ಗೊತ್ತು.

Only god knows.


ಅವರು ನಿರ್ಧರಿಸಲಿ

Let them decide


ಮಾತನಾಡುತ್ತಾ ಇರು. 

Keep talking.


ಎಲ್ಲರಿಗೆ ಸ್ವಾಗತ 

Everyone is welcome


ಅಲ್ಲಿ ಸಿಗೋಣ 

See you there


ಅಲ್ಲಿ ಕುಳಿತುಕೊಳ್ಳಿ 

Sit over there


ಕೆಲವೊಮ್ಮೆ ಅದು ಆಗತ್ತೆ. 

Sometime it happens.


ನನ್ನ ನಂತರ ಹೇಳಿ

Repeat after me


ಇದನ್ನು ಬದಲಿಸು 

Change it


ಮತ್ತೆ ಸಿಗೋಣ.

See you again.


ಈ ಕೆಲಸವನ್ನು ಮುಗಿಸು

Finish this work


ನನಗೆ ಇವತ್ತಿನ ಫೋಟೋಗಳು ಬೇಕಿದೆ.

I need today's photos.


ನೀನು ಯಾವಾಗ ಆನೈನ್ ಬರುತ್ತಿ?

When will you come online?


ನನಗೆ ನಿಮ್ಮ ಸಹಾಯ ಬೇಕು

I need your help


ದಯವಿಟ್ಟು ಆನೈನ್ ಬಾ 

Please come online


ನೇರವಾಗಿ ಕುಳಿತುಕೊಳ್ಳಿ

Sit straight


ಸರಿಯಾಗಿ ಕುಳಿತುಕೊಳ್ಳಿ

Sit properly


Post a Comment

0 Comments