This is part 3 of Daily Use English Sentences with Kannada Meaning.
In this article we covered some important sentences which is use in day to day life.
Daily Use English Sentences With Kannada Meaning Part 1, Part 2
Daily Use English Sentences With Kannada Meaning
ಮಗು ಅಳುತ್ತಿದೆ.
The baby is crying
ಮಗು ಅಳುತ್ತಿಲ್ಲ.
The baby is not crying.
ಅವಳು ಓದುತ್ತಿದ್ದಾಳೆ.
She is reading.
ನಾನು ಮಾರುಕಟ್ಟೆಗೆ ಹೋಗುತ್ತಿದ್ದೇನೆ.
I am going to market.
ಮಗು ಅಳುತ್ತಿದೆ.
The baby is crying.
ಮಳೆ ಬರುತ್ತಿದೆ.
It is raining.
ನಿಮ್ಮ ಕೂದಲು ಉದುರುತ್ತಿದೆ.
Your hair is falling.
ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ.
I am waiting for my turn.
ಎಲ್ಲರೂ ಸರದಿ ಸಾಲಿನಲ್ಲಿ ನಿಂತಿದ್ದಾರೆ.
Everybody is standing in a queue.
ನನ್ನ ಎಡಗಣ್ಣು ಬಡಿತಾಯಿದೆ / ನಡುಗುತ್ತಿದೆ.
My left eye is twitching.
ಟ್ಯಾಂಕ್ ತುಂಬಿ ಹರಿಯುತ್ತಿದೆ.
The tank is overflowing.
ಸಮಯ ಓಡುತ್ತಿದೆ.
Time is running.
ಸೂರ್ಯ ಮುಳುಗುತ್ತಿದ್ದಾನೆ.
The sun is setting.
ನಾನು ನೀರಿನ ಬಾಟಲಿಯನ್ನು ತುಂಬುತ್ತಿದ್ದೇನೆ.
I am filling the water bottle.
ನಿಮ್ಮ ಫೋನ್ ರಿಂಗ್ ಆಗುತ್ತಿದೆ.
Your phone is ringing.
ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾನೆ.
The sun is shining bright.
ಪವನ್ ಅಲ್ಲಿ ಕುಳಿತಿದ್ದಾನೆ.
Pawan is sitting there.
ಅವರು ಕ್ಯಾಬ್ ನಲ್ಲಿ ಹೋಗುತ್ತಿದ್ದಾರೆ.
They are going by cab.
ಅವನು ಯಾರನ್ನಾದರೂ ಕರೆ ಮಾಡುತ್ತಿದ್ದಾನೆ.
He is calling somebody.
ರಿಯಾ ನೃತ್ಯ ಮಾಡುತ್ತಿದ್ದಾಳೆ.
Riya is dancing.
ರಾಹುಲ್ ಹಾಡನ್ನು ಹಾಡುತ್ತಿದ್ದಾನೆ.
Rahul is singing a song.
ಅದು ಎತ್ತರಕ್ಕೆ ಹಾರುತಿದೆ.
It is flying high.
ಅದು ಹೊಳೆಯುತ್ತಿದೆ.
It is shining.
ಅವರು ಹೋಗುತ್ತಿದ್ದಾರೆ.
They are going.
ಅವಳು ಹೋಗುತ್ತಿದ್ದಾಳೆ.
She is going.
ಅವಳು ನಗುತ್ತಿದ್ದಾಳೆ.
She is laughing.
ನಾವು ಕ್ರಿಕೆಟ್ ಆಡುತ್ತಿದ್ದೇವೆ.
We are playing cricket.
ಅವನು ಆಟವಾಡುತ್ತಿದ್ದಾನೆ.
He is playing.
ನೀನು ತಿನ್ನುತ್ತಿದ್ದೀಯ.
You are eating.
ನೀವು ಅಲ್ಲಿಗೆ ಹೋಗುತ್ತಿದ್ದೀರಿ.
You are going there.
ನಾನು ಬರುತ್ತಿದ್ದೇನೆ.
I am coming.
ಫ್ಯಾನ್ ವೇಗವಾಗಿ ತಿರುಗುತ್ತಿದೆ.
The fan is running fast.
ಅದು ಏಕೆ ಶಬ್ದ ಮಾಡುತ್ತಿದೆ ?
Why is it making noise?
ಅದನ್ನು ದುರಸ್ತಿ ಮಾಡಿ,
get it repaired.
ನಿಮ್ಮ ಮೊಬೈಲ್ ರಿಪೇರಿ ಮಾಡಿ.
Get your mobile repaired.
ನನ್ನ ಹತ್ರ ಐಫೋನ್ ಇದೆ.
I have an iPhone.
ಹಾಸಿಗೆಯಿಂದ ಇಳಿ.
get off the bed.
ಹಾಸಿಗೆ ಮೇಲೆ ಬಾ.
Get on the bed.
ಹಾಸಿಗೆ ಸರಿ ಮಾಡು.
Prepare the bed / make the bed.
ನನಗೆ ದಿಂಬು ಇಲ್ಲದೆ ಮಲಗಲು ಸಾಧ್ಯವಿಲ್ಲ.
I can't sleep without a pillow.
ಬಹಳ ದಿನಗಳಿಂದ / ಸಮಯದಿಂದ ನಿನ್ನನ್ನು ನೋಡಲಿಲ್ಲ.
Long time no see you.
ನನಗೆ ತಲೆಸುತ್ತಾ ಇದೆ.
I am feeling dizzy.
ಫ್ಯಾನ್ ಆನ್ ಮಾಡು.
Switch on the fan.
ಕೆಲವು ಸುದ್ದಿವಾಹಿನಿ ಹಚ್ಚು.
Tune in to some news channel.
ಟಿವಿ ಆನ್ ಮಾಡಿ ಇಡಿ.
Keep the TV on.
ಟಿವಿ ಆಫ್ ಮಾಡಿ.
Switch off the TV / turn off the TV.
ಟಿವಿ ಆನ್ ಮಾಡಿ,
Switch on the TV / turn on the TV.
ನನ್ನ ಮುಖದಲ್ಲಿ ತುಂಬಾ ಮೊಡವೆಗಳಿವೆ.
I have got so many pimples on my face.
ನೀವು ನನಗೆ ಏಕೆ ಸಂದೇಶ ಕಳುಹಿಸುತ್ತಿದ್ದೀರಿ?
Why are you messaging me?
ಅವನಿಗೆ ಸಂದೇಶ ಕಳುಹಿಸು.
Message him / text him.
ಕೂದಲಿಗೆ ಎಣ್ಣೆಯನ್ನು ಹಚ್ಚು.
Apply the oil on the hair.
ಕಿತ್ತಳೆಯ ಸಿಪ್ಪೆಯನ್ನು ತೆಗೆದುಹಾಕಿ.
Remove the peel of the orange.
ಬೂಟುಗಳನ್ನು ತೆಗೆಯಿರಿ.
Take off the shoes.
ಅರಾದಿಂದ ಬಟ್ಟೆಗಳನ್ನು ಹೊರತೆಗೆಯಿರಿ.
Take the clothes out of the almirah.
ಬಟ್ಟೆಗಳನ್ನು ಅರಾದಲ್ಲಿ ಇರಿಸಿ.
Put the clothes into the almirah.
ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಹಾಕಿ.
Put the clothes in the sun.
ಈ ಶರ್ಟನ್ನು ತಕ್ಷಣ ತೆಗೆ.
Take off this shirt right away.
ಇಂದು ಗುಲಾಬಿ ಬಣ್ಣದ ಅಂಗಿ ದರಿಸು.
Put on the pink shirt today.
ತಿನ್ನುವಾಗ ಬಾಯಿ ಮುಚ್ಚಿ.
Shut the mouth while eating.
ನೇಲ್ ಕಟರ್ ಎಲ್ಲಿದೆ?
Where is the nail cutter ?
ನನ್ನ ಚಾರ್ಜರ್ ಸಿಗುತ್ತಿಲ್ಲ.
I can't find my charger.
ಬಾಗಿಲನ್ನು ಸ್ವಲ್ಪ ತೆರೆದಿಡಿ.
keep the door slightly open.
ಬಾಗಿಲನ್ನು ಸಂಪೂರ್ಣವಾಗಿ ತೆರೆದಿಡಿ.
Keep the door fully open.
ಬಾಗಿಲನ್ನು ಅರ್ಧ ತೆರೆದಿಡಿ.
Keep the door half open.
0 Comments